instalment plan
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಕಂತುಯೋಜನೆ; ಕಂತುಕೊಳ್ಳಿಕೆ ಯೋಜನೆ; ಗೊತ್ತಾದ ಕಂತುಗಳ ಮೂಲಕ ಬೆಲೆಯನ್ನು ಕೊಡುವ ಆಧಾರದ ಮೇಲೆ ಕಾರು ಮೊದಲಾದವನ್ನು ಕೊಳ್ಳುವ ಯೋಜನೆ; ಬೆಲೆಯನ್ನು ಗೊತ್ತಾದ ಕಂತುಗಳಲ್ಲಿ ಕಟ್ಟಿದ ಬಳಿಕ ಕಾರು ಮೊದಲಾದವು ಕೊಂಡವನ ಸ್ವತ್ತಾಗುವ ಯೋಜನೆ.